Rakshitha has loved Jaleela song from Ambi Ning Vayassaytho written by Prem sung by Vijay Prakash and composed by Arjun Janya. <br /> <br />ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಜಲೀಲ ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ವಿಜಯ್ ಪ್ರಕಾಶ್ ಹಾಡಿರುವ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಪ್ರೇಮ್ ಹಾಡನ್ನು ಬರೆದಿದ್ದು ರಕ್ಷಿತಾ ಹಾಡನ್ನು ಮೆಚ್ಚಿದ್ದಾರೆ. <br /> <br />
